ಪ್ರಿಯ ನಾಗರಿಕ ಬಂಧುಗಳೆ :-ಅಪರಾಧ ನಡೆದ ಸ್ಥಳವನ್ನು ಸಂರಕ್ಷಿಸಿ, ಅಪರಾಧ ಪತ್ತೆಗೆ ಸಹಕರಿಸಿ- ಸಂಚಾರಿ ನಿಯಮವನ್ನು ಪಾಲಿಸಿ- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ-ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ- ವಾಹನ ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ- ಅಪ್ರಾಪ್ತ ವಯಸ್ಸಿನ ಮಕ್ಕಳು ಚಾಲನಾ ಪರವಾನೆಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ-ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ-ಬೆಲೆ ಬಾಳುವ ಆಭರಣಗಳನ್ನು ಪ್ರದರ್ಶಿಸಬೇಡಿ
ಮೈಸೂರು ಜಿಲ್ಲೆಯ ಸಮಸ್ತ ನಾಗರಿಕ ಬಂಧುಗಳೆ, ನಿಮ್ಮ ಹಾಗೂ ನಿಮ್ಮ ಹಳ್ಳಿ, ನಗರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು, ಸಮಸ್ಯೆ, ಸಲಹೆ ಹಾಗೂ ಮಾಹಿತಿಗಳಿದ್ದಲ್ಲಿ ಈ ಕೆಳಕಂಡ PHONE AND ADDRESS ನಲ್ಲಿರುವ ದೂರವಾಣಿಗೆ ತಿಳಿಸುವುದರ ಮೂಲಕ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರು

Friday, November 22, 2024

ದೈನಂದಿನ ಅಪರಾಧಗಳ ಮಾಹಿತಿ 22.11.2024

 ಬೈಲುಕುಪ್ಪೆ  ಪೊಲೀಸ್‌ ಠಾಣಾ ಸರಹದ್ದು ಚಿಕ್ಕಹೊಸೂರು ಕ್ವಾಟ್ರಸ್   ವಾಸಿ ಪಿರ್ಯಾದಿಯವರ ತಮ್ಮ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಆಂತರಸಂತೆ ಪೊಲೀಸ್‌ ಠಾಣಾ ಸರಹದ್ದು ಆನೆಮಾಳ ಗ್ರಾಮದ ಪಿರ್ಯಾದಿಯವರ ತಂಗಿ ಹೊಟ್ಟೆನೊವಿನಿಂದ ಜೀಗುಪ್ಸೆ ಬಂದು ಕ್ರಿಮಿನಾಶಕ ಸೇವಿಸಿ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದು ಹೆಗ್ಗಡೆಹಳ್ಳಿ ಗ್ರಾಮದ ವಾಸಿ ಪಿರ್ಯಾದಿಯವರ ಮಗಳು   ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದು ತರಗನಹಳ್ಳಿ ಗ್ರಾಮದ ಶ್ರೀ ಕಂತೆಮಾಹದೇಶ್ವರ ದೇವಸ್ಥಾನದ ಹುಂಡಿಯನ್ನು ಹೊಡೆದು 50,000/-ರೂ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಬನ್ನೂರು ಪೊಲೀಸ್‌ ಠಾಣಾ ಸರಹದ್ದು ಅವ್ವೆರಹಳ್ಳಿ ಗ್ರಾಮದ ಮಳವಳ್ಳಿ ತಾಲ್ಲೂಕ್‌ ಪಿರ್ಯಾದಿಯವರ ಎಂ ಡಿ ಸಿ ಸಿ ಬ್ಯಾಂಕ್‌ ಬನ್ನೂರು ಬಳಿ ನಿಲ್ಲಿಸಿದ್ದ ಸ್ಕೂಟರ್‌ ಇಟ್ಟಿದ್ದ ಸುಮಾರು 1,00,000/- ರೂ ನಗದು ಹಣವನ್ನು ಯರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.










Thursday, November 21, 2024

ದೈನಂದಿನ ಅಪರಾಧಗಳ ಮಾಹಿತಿ 21.11.2024

ವರುಣ ಪೊಲೀಸ್‌ ಠಾಣಾ ಸರಹದ್ದು ಭಾತ್ಮೀದಾರೊಬ್ಬರ ದೂರಿನ ಮೇರೆಗೆ ಹಾರೋಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಹಣವನ್ನು ಪಣವಾಗಿ ಕಟ್ಟಿಕೊಂಡು, ಅಂದರ್‌ ಬಾಹರ್‌ ಇಸ್ಪೀಟು ಆಡುತ್ತಿದ್ದ ಮೇರೆಗೆ ,ಪಿ ಎಸ್‌ ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ 23,500/- ರೂ ವಶಕ್ಕೆ ಪಡೆದು 06 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ. 

ವರುಣ  ಪೊಲೀಸ್‌ ಠಾಣಾ ಸರಹದ್ದು ಕೀಳನಪುರ ಗ್ರಾಮದ ಪಿರ್ಯಾದಿಯವರ ತಾಯಿ ರಸ್ತೆ ದಾಟುವಾಗ ಮೈಸೂರು ಕಡೆಯಿಂದ ಬರುತ್ತಿದ್ದ ಬೈಕ್‌ ಸಾವರನ ಆತೀವೇಗ ಹಾಗೂ ಅಜಾಗರುಕತೆಯಿಂದ ಡಿಕ್ಕಿ ಹೊಡೆದ ಪರಿಣಾಮ ಮೃತರಾಗಿರುತ್ತಾರೆ ಎಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಕೆ ಆರ್‌ ನಗರ ಪೊಲೀಸ್‌ ಠಾಣಾ ಸರಹದ್ದು ಚಂದಗಾಲ  ಗ್ರಾಮದ ವಾಸಿ ಪಿರ್ಯಾದಿಯವರ ತಂದೆ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಬೆಟ್ಟದಪುರ ಪೊಲೀಸ್‌ ಠಾಣಾ ಸರಹದ್ದು ಕಣಾಗಾಲ ಗ್ರಾಮದ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಸುಮಾರು 2,90,000/- ರೂ ಬೆಲೆಯ ಚಿನ್ನದ ಒಡವೆಯನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಟಿ ನರಸೀಪುರ ಪೊಲೀಸ್‌ ಠಾಣಾ ಸರಹದ್ದು ಬೈರಪುರ ಗ್ರಾಮದ ವಾಸಿ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಟಿ ನರಸೀಪುರ ಪೊಲೀಸ್‌ ಠಾಣಾ ಸರಹದ್ದು ಆಲಗೂಡು ಗ್ರಾಮದ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಸುಮಾರು 65,000/- ರೂ ಬೆಲೆಯ ಬೈಕನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.









ಕೆಆರ್ ನಗರ ಪೊಲೀಸ್‌ ಠಾಣಾ ಸರಹದ್ದು ಕಾಳೆನಹಳ್ಳಿ ಕೆ ಆರ್‌ ನಗರ ಟೌನಿನ ವಾಸಿ ಪಿರ್ಯಾದಿಯವರ ಬಾಭ್ತು 20,000/- ರೂ ಬೆಲೆಯ ಬೈಕ್‌ ನ್ನು, ಯಾರೋ ಕಳ್ಳರು  ಕಳ್ಳತನ ಮಾಡಿರುತ್ತಾರೆ ಎಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.



Wednesday, November 20, 2024

ದೈನಂದಿನ ಅಪರಾಧಗಳ ಮಾಹಿತಿ 20.11.2024

ಕೆ ಆರ್‌ ನಗರ ಪೊಲೀಸ್‌ ಠಾಣಾ ಸರಹದ್ದು ಭಾತ್ಮೀದಾರೊಬ್ಬರ ದೂರಿನ ಮೇರೆಗೆ ಬೀದರಹಳ್ಳಿಯಿಂದ - ಹಳ್ಳಿಕೆರೆಹುಂಡಿ ರಸ್ತೆಯ ಪಕ್ಕದ ಕಾಲುವೆ  ಹತ್ತಿರ ಹಣವನ್ನು ಪಣವಾಗಿ ಕಟ್ಟಿಕೊಂಡು, ಅಂದರ್‌ ಬಾಹರ್‌ ಇಸ್ಪೀಟು ಆಡುತ್ತಿದ್ದ ಮೇರೆಗೆ ,ಪಿ ಎಸ್‌ ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ 15,100/- ರೂ ವಶಕ್ಕೆ ಪಡೆದು 04 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.

ಕೆಆರ್ ನಗರ ಪೊಲೀಸ್‌ ಠಾಣಾ ಸರಹದ್ದು ಕಾಳೆನಹಳ್ಳಿ ಕೆ ಆರ್‌ ನಗರ ಟೌನಿನ ವಾಸಿ ಪಿರ್ಯಾದಿಯವರ ಬಾಭ್ತು 20,000/- ರೂ ಬೆಲೆಯ ಬೈಕ್‌ ನ್ನು, ಯಾರೋ ಕಳ್ಳರು  ಕಳ್ಳತನ ಮಾಡಿರುತ್ತಾರೆ ಎಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಸಾಲಿಗ್ರಾಮ ಪೊಲೀಸ್‌ ಠಾಣಾ ಸರಹದ್ದು ಮುಂಡೂರು ಗ್ರಾಮದ ಪಿರ್ಯಾದಿಯವರ ತಂದೆ ಹಸುಗಳನ್ನು ತೊಳೆಯಲು ಹೋಗಿ ಆಕಸ್ಮಿಕವಾಗಿ ಬಿದ್ದು ಮೃತರಾಗಿರುತ್ತಾರೆ,ಎಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ನಂಜನಗೂಡು ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ನಾಯನಂಡಹಳ್ಳಿ  ಗ್ರಾಮದ ವಾಸಿ ಪಿರ್ಯಾದಿಯವರ ಮಾವ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.






.



Tuesday, November 19, 2024

ದೈನಂದಿನ ಅಪರಾಧಗಳ ಮಾಹಿತಿ 19.11.2024

ವರುಣ ಪೊಲೀಸ್‌ ಠಾಣಾ ಸರಹದ್ದು ಮೆಲ್ಲಹಳ್ಳಿ ಗ್ರಾಮ ವಾಸಿ ಪಿರ್ಯಾದಿಯವರ ಬಾಭ್ತು ಬೈಕ್‌ ನ್ನು  ಯಾರೋ ಕಳ್ಳರು  ಕಳ್ಳತನ ಮಾಡಿರುತ್ತಾರೆ ಎಂದು ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಕೆ ಆರ್ ನಗರ ಪೊಲೀಸ್‌ ಠಾಣಾ ಸರಹದ್ದು ವಾಸಿ ಪಿರ್ಯಾದಿಯವರ ಬಾಭ್ತು ಬೈಕ್‌ ನ್ನು  ಯಾರೋ ಕಳ್ಳರು  ಕಳ್ಳತನ ಮಾಡಿರುತ್ತಾರೆ ಎಂದು ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಪಿರಿಯಾಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಅಂಕನಹಳ್ಳಿ ಗ್ರಾಮದ ಹತ್ತಿರ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್‌ ಬಾಹರ್‌ ಇಸ್ಪೀಟು ಆಡುತ್ತಿದ್ದ ಮೇರೆಗೆ ಪಿ ಎಸ್‌ ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ 16,300/- ರೂ ವಶಕ್ಕೆ ಪಡೆದು 14 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.

ಬೈಲುಕುಪ್ಪೆ ಪೊಲೀಸ್‌ ಠಾಣಾ ಸರಹದ್ದು ಮರಡಿಯೂರು ಗ್ರಾಮ ವಾಸಿ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಸರಗೂರು ಪೊಲೀಸ್‌ ಠಾಣಾ ಸರಹದ್ದು ಬಂಕವಾಡಿ ಗ್ರಾಮ ವಾಸಿ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.




Sunday, November 17, 2024

ದೈನಂದಿನ ಅಪರಾಧಗಳ ಮಾಹಿತಿ 17.11.2024

ವರುಣ ಪೊಲೀಸ್‌ ಠಾಣಾ ಸರಹದ್ದು ಕೀಳನಪುರ ಗ್ರಾಮದ ಜಿಟಿಎಲ್‌ ಇನ್ಪ್ರಸ್ಟ್ರಕ್ಚರ್‌ ಮೂಬೈಲ್‌ ಟವರ್‌ ನಲ್ಲಿ ಸುಮಾರು ಬೆಲೆ 8,72,709/- ರೂ ಟವರ್ ಬ್ಯಾಟರಿ ಇತರೆ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಕೆ ಆರ್ ನಗರ ಪೊಲೀಸ್‌ ಠಾಣಾ ಸರಹದ್ದು ಅರೆಕಲ್‌ ಕೊಪ್ಪಲು ಗ್ರಾಮದ ಪಿರ್ಯಾದಿಯವರ ಬ್ಯಾಗಿನಲ್ಲಿದ್ದ ಸುಮಾರು ಬೆಲೆ 50,000/- ರೂ ಚಿನ್ನದ ಸರವನ್ನು ಯಾರೋ ಕಳ್ಳರು ಕೆ ಎಸ್‌ ಆರ್‌ ಟಿ ಸಿ ಬಸ್ಸು ನಿಲ್ದಾಣದ ಹತ್ತೀರ  ಕಳ್ಳತನ ಮಾಡಿರುತ್ತಾರೆ ಎಂದು ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಕೆ ಆರ್ ನಗರ ಪೊಲೀಸ್‌ ಠಾಣಾ ಸರಹದ್ದು ಬಸವೇಶ್ವರ ಬ್ಲಾಕ್‌ ಕೆ ಆರ್‌ ನಗರ ಟೌನ್‌  ಪಿರ್ಯಾದಿಯವರ ಬ್ಯಾಗಿನಲ್ಲಿದ್ದ ಸುಮಾರು ಬೆಲೆ 4,20,000/- ರೂ ಚಿನ್ನದ ಒಡವೆಗಳನ್ನು  ಯಾರೋ ಕಳ್ಳರು ಕೆ ಎಸ್‌ ಆರ್‌ ಟಿ ಸಿ ಬಸ್ಸು ನಿಲ್ದಾಣದ ಹತ್ತೀರ  ಕಳ್ಳತನ ಮಾಡಿರುತ್ತಾರೆ ಎಂದು ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಹುಣಸೂರು ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಸೋಮನಹಳ್ಳಿ ಗ್ರಾಮದ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಬೈಲುಕುಪ್ಪೆ  ಪೊಲೀಸ್‌ ಠಾಣಾ ಸರಹದ್ದು ಆವರ್ತಿ ಗ್ರಾಮದ ಪಿರ್ಯಾದಿಯವರ ಸುಮಾರು ಬೆಲೆ 60000/- ರೂ ಬೈಕನ್ನು  ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ನಂಜನಗೂಡು ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಅಗಸ್ತಪುರ ಗ್ರಾಮದ ಪಿರ್ಯಾದಿಯವರ ಸುಮಾರು ಬೆಲೆ 1,20,000/- ರೂ ಗೂಡ್ಸ್‌ ಆಟೋವನ್ನು   ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.




Saturday, November 16, 2024

ದೈನಂದಿನ ಅಪರಾಧಗಳ ಮಾಹಿತಿ 16.11.2024

ಜಯಪುರ ಪೊಲೀಸ್‌ ಠಾಣಾ ಸರಹದ್ದು ಟಿ ಕಾಟೂರು ಗ್ರಾಮದ ಪಿರ್ಯಾದಿಯವರ ಗಂಡ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಇಲವಾಲ ಪೊಲೀಸ್‌ ಠಾಣಾ ಸರಹದ್ದು ಈರಪ್ಪನಕೊಪ್ಪಲು ಗ್ರಾಮದ ಪಿರ್ಯಾದಿಯವರ ತಾಯಿ ವಿಷದ ಮಾತ್ರೆ ಸೇವಿಸಿ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಹುಣಸೂರು ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಮೂರುರಮ್ಮನ ಬಡವಣೆ ಹುಣಸೂರು ಟೌನ್‌  ಗ್ರಾಮದ ಪಿರ್ಯಾದಿಯವರ ಮಗ  ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದು ಹುಂಡಿಮಾಳ ಗ್ರಾಮದಲ್ಲಿ ಪಿರ್ಯಾದಿಯವರ ಜಮೀನಿನಲ್ಲಿ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಸುಮಾರು 1,20,000/- ರೂ ಬೆಲೆಯ 25 ಚೀಲ  ಹಸಿ ಆಡಿಕೆಯನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಬೆಟ್ಟದಪುರ ಪೊಲೀಸ್‌ ಠಾಣಾ ಸರಹದ್ದು ಹೆಚ್‌ ಮಠದಕೊಪ್ಪಲು ಪಿರ್ಯಾದಿಯವರ ಮಗ ಹೊಸ ಕಾರನ್ನು ಅಪಘಾತ ಮಾಡಿಕೊಂಡಿದ್ದು ಮನನೊಂದು  ಕಲ್ಯಾಣಿಗೌಡನಕೊಪ್ಪಲು ಹತ್ತೀರ ಹಾರಂಗಿ ಕಾಲುವೆ ಬಿದ್ದು ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಹೆಚ್‌ ಡಿ ಕೋಟೆ  ಪೊಲೀಸ್‌ ಠಾಣಾ ಸರಹದ್ದು ಮೊತ್ತ ಗ್ರಾಮದ  ಪಿರ್ಯಾದಿಯವರ ಗಂಡ ಜಮೀನಿನಲ್ಲಿ ಹಸು ಮೇಯಿಸಲು ಹೊದಗ ವಿದ್ಯುತ್‌ ಸ್ಪರ್ಶದಿಂದ  ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಬನ್ನೂರು ಪೊಲೀಸ್‌ ಠಾಣಾ ಸರಹದ್ದು ಗಾಣಿಗನಕೊಪ್ಪಲು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಆಕ್ರಮವಾಗಿ ಮದ್ಯ ಮಾರುತ್ತಿದ್ದು ಭಾತ್ಮೀದಾರರ ದೂರಿನ ಮೇರೆಗೆ ಪಿಎಸ್‌ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

NOTICE

ಸಾರ್ವಜನಿಕರಲ್ಲಿ ಮನವಿ

ಪೊಲೀಸರು ಇರುವುದು ನಿಮ್ಮ ಸೇವೆ ಹಾಗೂ ರಕ್ಷಣೆಗಾಗಿ, ಅಪರಾಧವನ್ನು ಶಿಕ್ಷಿಸಲು, ಅಪರಾಧಿಯನಲ್ಲ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಎತ್ತಿಹಿಡಿಯಲು ಸುರಕ್ಷಿತ ಸಮಾಜ ನಿರ್ಮಾಣ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ನಮ್ಮೊಂದಿಗೆ ಕೈ ಜೋಡಿಸಿ.

ಮಾಹಿತಿ ಫಲಕವನ್ನು ತಪ್ಪದೇ ಓದಿ ಮತ್ತು ಪಾಲಿಸಿ ಹಾಗೂ ಇತರರಿಗೂ ತಿಳಿಸಿ.

ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ, ಮೈಸೂರು

CRIME PREVENTION

CRIME PREVENTION
ಅಪರಾಧ ತಡೆ