ವರುಣ ಪೊಲೀಸ್ ಠಾಣೆ ಸರಹದ್ದು ಬಡಗಲ ಹುಂಡಿ ಗ್ರಾಮ ವಾಸಿ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಚಿನ್ನವನ್ನು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ ಸುಮಾರು 50,000/- ರೂ ನಗದು ಹಾಗೂ ಚಿನ್ನದ ಆಭರಣ ಒಟ್ಟು 1,25,000 ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಕೆ ಆರ್ ನಗರ ಪೊಲೀಸ್ ಠಾಣೆ ಸರಹದ್ದು ತಿಪ್ಪೂರು ಗ್ರಾಮ ವಾಸಿ ಪಿರ್ಯಾದಿಯವರ ಮದ್ಯಪಾನ ಅಂಗಡಿಯಬಾಗಿಲು ಮುರಿದು 14,115 /- ರೂ ಮದ್ಯವನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಚಿಲ್ಕುಂದ ಗ್ರಾಮ ವಾಸಿ ಪಿರ್ಯಾದಿಯವರ ಬಾಬ್ತು ಸುಮಾರು 1ಲಕ್ಷ ಬೆಲೆಬಾಳುವ ಮಿನಿ ಟಿಲರ್ ಹಾಗೂ ಗೊದಮೊಟ್ಟೆ ಪುಡಿ ಮಾಡುವ ಮಿಷನ್ ಅನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

No comments:
Post a Comment