ಪಿರಿಯಪಟ್ಟಣ ಪೊಲೀಸ್ ಠಾಣಾ ಸರಹದ್ದು ಕಿರನಹಳ್ಳಿ ಗ್ರಾಮದ ಪಿರ್ಯಾದಿಯವರ ತಂದೆ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಹೆಚ್ ಡಿ ಕೋಟೆ ಪೊಲೀಸ್ ಠಾಣಾ ಸರಹದ್ದು ಸೋಮೆಶ್ವರ ರಸ್ತೆ ಬ್ರಾಹ್ಮಣ ಬೀದಿ ಹೆಚ್ ಡಿ ಕೋಟೆ ಟೌನ್ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಚಿನ್ನವನ್ನು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ ಸುಮಾರು 12,000,00/- ರೂ ಮತ್ತು 75,000/- ರೂ ನಗದು ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬನ್ನೂರು ಪೊಲೀಸ್ ಠಾಣಾ ಸರಹದ್ದು ಜೈಬೀಮ್ ನಗರ ಸೇನಪತಿಹಳ್ಳಿ ರಸ್ತೆ ಬನ್ನೂರು ಟೌನ್ ಪಿರ್ಯಾದಿಯವರ ಚಾಮುಂಡೇಶ್ವರಿ ವಿದ್ಯತ್ ಸರಬರಾಜು ನಿಗಮ ಅಫೀಸಿನಲ್ಲಿ ಯಾರೋ ಕಳ್ಳರು ಸಿಪಿಯು ಮತ್ತು ನಗದು ಏಣಿಕೆ ಯಂತ್ರವನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

No comments:
Post a Comment