ಮೈಸೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದು ಎ ಪಿ ಎಂ ಸಿ ಬಂಡಿಪಾಳ್ಯದಲ್ಲಿ ಪಿರ್ಯಾದಿಯವರ ಆಂಗಡಿಯಲ್ಲಿ ಯಾರೋ ಕಳ್ಳರು ಆಂಗಡಿ ರೊಲಿಂಗ್ ಷಟರನ್ನು ಮುರಿದು ಕಳ್ಳತನ ಮಾಡಿದ್ದು ಅದರ ಬೆಲೆ ಸುಮಾರು 75,000/- ರೂ ಆಗಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಕೆ ಆರ್ ನಗರ ಪೊಲೀಸ್ ಠಾಣಾ ಸರಹದ್ದು ಶ್ರೀ ಆದಿಶಕ್ತಿ ಬಡಾವಣೆ ಗ್ರಾಮದ ಪಿರ್ಯಾದಿಯವರ ತಂಗಿ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಕೆ ಆರ್ ನಗರ ಪೊಲೀಸ್ ಠಾಣಾ ಸರಹದ್ದು ಕಾಳೇನಹಳ್ಳಿ ಗ್ರಾಮದಲ್ಲಿ ಜಮೀನಿನ ಹತ್ತಿರ ಹೊರವಲಯದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ - ಬಾಹರ್ ಆಟವಾಡುತ್ತಿದ್ದು ಬಾತ್ಮೀದಾರರು ನೀಡಿದ ದೂರಿನ ಮೇರೆಗೆ ಪಿಎಸ್ ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ 05 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment