ಸಾಲಿಗ್ರಾಮ ಪೊಲೀಸ್ ಠಾಣಾ ಸರಹದ್ದು ಎಲೆಮುದ್ದನಹಳ್ಳಿಕೊಪ್ಪಲು ಗ್ರಾಮದ ಪಿರ್ಯಾದಿಯವರ ಹೆಂಡತಿ, ಮಗು ಮತ್ತು ಅತ್ತೆ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಹುಣಸೂರು ಪಟ್ಟಣ ಪೊಲೀಸ್ ಠಾಣಾ ಸರಹದ್ದು ಮೂರುರಮ್ಮ ಕಾಲೋನಿ ಹುಣಸೂರು ಟೌನಿನ ನಿವಾಸಿ ಪಿರ್ಯಾದಿಯವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ ಸುಮಾರು 30,000/- ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬೆಟ್ಟದಪುರ ಪೊಲೀಸ್ ಠಾಣಾ ಸರಹದ್ದು ತರಿಕಲ್ ಕಾಲೋನಿ ಗ್ರಾಮದ ಪಿರ್ಯಾದಿಯವರ ಹೆಂಡತಿ,ಹಾಗೂ ತಮ್ಮನ ಹೆಂಡತಿ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬೈಲುಕುಪ್ಪೆ ಪೊಲೀಸ್ ಠಾಣಾ ಸರಹದ್ದು ಮರಡಿಯೂರು ಗ್ರಾಮದ ಪಿರ್ಯಾದಿಯವರ ಗಂಡ ಅತೀಯಾದ ಸಾಲಬಾದೆಯಿಂದ ಮನನೊಂದು ನೇಣು ಬೀಗಿದುಕೊಂಡು ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment