ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ನೇಗತ್ತೂರ ಗ್ರಾಮದ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ನಂಜನಗೂಡು ಸಂಚಾರ ಪೊಲೀಸ್ ಠಾಣಾ ಸರಹದ್ದು ಅಡಕನಹಳ್ಳಿ ಇಂಡಸ್ರ್ಟೀಯಲ್ ಏರಿಯ ಹತ್ತೀರ ಲಾರಿ ಚಾಲಕನ ಅಜಾಗರುಕತೆಯಿಂದ ಕಲ್ಲು ಕೊಡಲುಹೋಗಿ ತಲೆಗೆ ಸಿಡಿದು ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಕವಲಂದೆ ಪೊಲೀಸ್ ಠಾಣಾ ಸರಹದ್ದು ಆಳಗಂಚಿ ಗ್ರಾಮದ ಪಿರ್ಯಾದಿಯವರ ಗಂಡ ಬೈಕನ್ನು ಅಜಾಗರುಕತೆಯಿಂದ ಓಡಿಸಿ ಅಯಾತಪ್ಪಿ ಬಿದ್ದು ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ
No comments:
Post a Comment