ವರುಣ ಪೊಲೀಸ್ ಠಾಣಾ ಸರಹದ್ದು ಸಜ್ಜೆಹುಂಡಿ ಗ್ರಾಮದ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಸಿ ಇ ಎನ್ ಕ್ರೈಂ ಪೊಲೀಸ್ ಠಾಣಾ ಸರಹದ್ದಿನ ಸರಗೂರು ಗ್ರಾಮದ ಪಿರ್ಯಾದಿಯವರಿಗೆ ಅಪರಿಚಿತ ವ್ಯಕ್ತಿಯು ಟೇಲಿಗ್ರಾಮ್ ನಲ್ಲಿ ಪಾರ್ಟೈಂ ಜಾಬ್ ಮಾಡಿದರೆ ಲಾಭ ಪಡೆಯುವುದಾಗಿ ನಂಬಿಸಿ ಅನ್ಲೈನ್ ವಂಚಿಸಿರುತ್ತಾರೆ ಅದರ ಬೆಲೆ ಸುಮಾರು 5,34,471/-ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment